frankincense ಹ್ರಾಂಕಿನ್ಸೆನ್ಸ್‍
ನಾಮವಾಚಕ
  1. ಗುಗ್ಗುಲ; ಧೂಪ; ಸಾಂಬ್ರಾಣಿ; ಹಾಲುಮಡ್ಡಿ; ಲೋಬಾನ.
  2. ಕೋನಿಹರ್‍ ಮರಗಳಿಂದ ತೆಗೆದ ಟರ್ಪಂಟೈನ್‍ ಎಣ್ಣೆ.