frank-pledge ಹ್ರಾಂಕ್‍ಪ್ಲೆಜ್‍
ನಾಮವಾಚಕ
  1. (ಚರಿತ್ರೆ) ಸನ್ನಡತೆ ಹೊಣೆ; ಹತ್ತಿರ ಹತ್ತಿರದಲ್ಲಿ ವಾಸಿಸುತ್ತಿರುವ ಹತ್ತು ಕುಟುಂಬಗಳ ಸದಸ್ಯರಲ್ಲಿ ಪ್ರತಿಯೊಬ್ಬನೂ ಉಳಿದವರ ಸನ್ನಡತೆಯ ಹೊಣೆಗಾರಿಕೆ ಹೊತ್ತುಕೊಳ್ಳುವ ವ್ಯವಸ್ಥೆ, ಪದ್ಧತಿ.
  2. (ವಿರಳ ಪ್ರಯೋಗ) (ರೂಪಕವಾಗಿ ಸಹ) ಸರ್ಕಾರದ ಸದಸ್ಯರ ನಡುವಣ ಸಂಬಂಧ.