franglais ಹ್ರಾಙ್‍ಗ್ಲೇ
ನಾಮವಾಚಕ

French ಹ್ರೆಂಚಾಂಗ್ಲ (ಭಾಷೆ); ಹ್ರೆಂಚ್‍ ಭಾಷೆಯ ನಡುನಡುವೆ ಇಂಗ್ಲಿಷ್‍ ಭಾಷೆಯಿಂದ ಎರವಲು ಪಡೆದ ಪದಗಳನ್ನು ವಿವೇಚನೆಯಿಲ್ಲದೆ ಬೆರಕೆಮಾಡಿದ ಅಶುದ್ಧ ಹ್ರೆಂಚ್‍ ಭಾಷೆ.