See also 2franchise
1franchise ಹ್ರಾಂಚೈಸ್‍
ನಾಮವಾಚಕ
  1. (ಮುಖ್ಯವಾಗಿ ಚರಿತ್ರೆ, ಅಮೆರಿಕನ್‍ ಪ್ರಯೋಗ) ವಿಶೇಷ ಹಕ್ಕು; ಬಿಡುತಿ; ವಿನಾಯಿತಿ; ಒಬ್ಬ ವ್ಯಕ್ತಿಗೆ ಯಾ ಸಂಸ್ಥೆಗೆ ಹೊಣೆ, ನ್ಯಾಯಾಲಯದ ವ್ಯಾಪ್ತಿ ಯಾ ಕಾನೂನಿನ ಅಧೀನತೆ ಇಲ್ಲದಂತೆ ಕಾನೂನಿನ ಮೂಲಕ ಕೊಟ್ಟ ಸವಲತ್ತು, ರಿಯಾಯಿತಿ.
  2. ಪೌರತನ; ಪೌರತ್ವ; ಪೌರತೆ; ಪ್ರಜಾತ್ವ; ಪ್ರಜೆತನ; ಒಂದು ಸಂಸ್ಥೆಯ ಯಾ ರಾಜ್ಯದ ಸಂಪೂರ್ಣ ಸದಸ್ಯತ್ವ.
  3. ಮತದಾನದ ಹಕ್ಕು; ಚುನಾವಣೆಯ, ಆಯ್ಕೆಯ ಹಕ್ಕು; ಸಾರ್ವಜನಿಕ ಚುನಾವಣಾರ್ಹತೆ; ಚುನಾವಣೆಗೆ ಅರ್ಹನಾಗಲು ವಿಧಿಸಿರುವ ನಿಯಮಗಳ ತತ್ತ್ವ.
  4. ಅಧಿಕಾರ; ಒಂದು ಸಂಸ್ಥೆಯು ತನ್ನ ಉತ್ಪನ್ನಗಳನ್ನು ಯಾ ಸೇವೆಗಳನ್ನು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಾರಲು ಯಾವುದೇ ವ್ಯಕ್ತಿ ಯಾ ತಂಡಕ್ಕೆ ಕೊಡುವ ಅಧಿಕಾರ: a franchise for a bus service ಬಸ್ಸು ಓಡಿಸಲು ಅಧಿಕಾರ.
See also 1franchise
2franchise ಹ್ರಾಂಚೈಸ್‍
ಸಕರ್ಮಕ ಕ್ರಿಯಾಪದ

ಮತದಾನದ ಅಧಿಕಾರ ನೀಡು; ಚುನಾವಣೆಯ ಹಕ್ಕು ಕೊಡು; ಸಾರ್ವಜನಿಕ ಚುನಾವಣೆಗಳಲ್ಲಿ ಮತ ನೀಡುವ ಹಕ್ಕನ್ನು ಕೊಡು.