framer ಹ್ರೇಮರ್‍
ನಾಮವಾಚಕ
  1. ರಚನಕಾರ; ನಿರ್ಮಾಪಕ; ರಚಿಸಿದವನು; ನಿರ್ಮಾತೃ; ತಯಾರಿಸಿದವನು; ಅಳವಡಿಸಿದವನು; ರೂಪಿಸಿದವನು: a framer of an intricate poetic stanza ಸಂಕೀರ್ಣವಾದ ಪದ್ಯರೂಪ ರಚಿಸಿದವನು.
  2. ಚೌಕಟ್ಟು (ಮೊದಲಾದವುಗಳ) ತಯಾರಕ; ಚೌಕಟ್ಟುದಾರ.
  3. ಚಿತ್ರಗಳಿಗೆ (ಚೌ)ಕಟ್ಟು ಹಾಕುವವ.