frame-up ಹ್ರೇಮ್‍ಅಪ್‍
ನಾಮವಾಚಕ

(ಮುಖ್ಯವಾಗಿ ನಿರಪರಾಧಿಯನ್ನು ತಪ್ಪಿತಸ್ಥನನ್ನಾಗಿ ಕಾಣುವಂತೆ ಮಾಡುವ) ಪಿತೂರಿ; ಒಳಸಂಚು.