framable ಹ್ರೆಮಬ್‍ಲ್‍
ಗುಣವಾಚಕ
  1. ರೂಪಿಸಬಲ್ಲ; ಅಳವಡಿಸುವಂಥ; ಹೊಂದಿಸುವಂಥ; ನಿಯೋಜಿಸಬಲ್ಲ.
  2. ಜೋಡಿಸಬಲ್ಲ; ರಚಿಸುವಂಥ; ನಿರ್ಮಿಸುವಂಥ.
  3. ಉಚ್ಚರಿಸಬಲ್ಲ.
  4. ಭಾವಿಸಬಲ್ಲ; ಕಲ್ಪಿಸಬಲ್ಲ; ಊಹಿಸಲು ಸಾಧ್ಯವಾದ.