See also 2fraise
1fraise ಹ್ರೇಸ್‍
ನಾಮವಾಚಕ

(ಕೋಟೆ) ದಸಿಬೇಲಿ; ಕೋಟೆಯ ತಳಕ್ಕೂ ಅವುಗಳಿಗೂ ಮಧ್ಯದಲ್ಲಿ ರಕ್ಷಣಾರ್ಥವಾಗಿ ಕೋಟೆಯ ಗೋಡೆಗೆ ಹೊಡೆದ ದಸಿಬೇಲಿ.

See also 1fraise
2fraise ಹ್ರೇಸ್‍
ನಾಮವಾಚಕ
  1. ಗುಂಡು ರಂಧ್ರವನ್ನು ಅಗಲಮಾಡುವ ಉಪಕರಣ, ಆಯುಧ.
  2. ಗಡಿಯಾರದ ಹಲ್ಲನ್ನು ಕೆತ್ತುವ, ಕೊರೆಯುವ ಉಪಕರಣ.