frailty ಹ್ರೇಲ್ಟಿ
ನಾಮವಾಚಕ
  1. ಚಾಂಚಲ್ಯ; ಚಪಲತೆ; ಅಸ್ಥಿರಚಿತ್ತತೆ; ಅದೃಢಮನಸ್ಕತೆ; ಸುಲಭವಾಗಿ ತಪ್ಪು ಮಾಡುವ ಯಾ ಪ್ರಲೋಭನೆಗೆ ಒಳಗಾಗುವ ಪ್ರವೃತ್ತಿ.
  2. (ಮುಖ್ಯವಾಗಿ ನೈತಿಕ)
    1. ಕುಂದು; ದೋಷ.
    2. ದೌರ್ಬಲ್ಯ.
    3. ಕೊರತೆ; ನ್ಯೂನತೆ.