See also 2frail  3frail
1frail ಹ್ರೇಲ್‍
ನಾಮವಾಚಕ
  1. (ಅಂಜೂರ, ದ್ರಾಕ್ಷಿ, ಮೊದಲಾದವನ್ನು ತುಂಬಿಡುವ, ಬೊಂಬು, ಜೊಂಡು, ಮೊದಲಾದವುಗಳಿಂದ ಮಾಡಿದ) ಬುಟ್ಟಿ.
  2. ಒಂದು ಬುಟ್ಟಿ (ಹಿಡಿಯುವ ಪ್ರಮಾಣ), ಉದಾಹರಣೆಗೆ 32 ಪೌಂಡು.
See also 1frail  3frail
2frail ಹ್ರೇಲ್‍
ಗುಣವಾಚಕ
  1. = fragile.
  2. ಕ್ಷಣಿಕ; ನಶ್ವರ; ಕ್ಷಣಭಂಗುರ: frail life ನಶ್ವರವಾದ ಜೀವನ.
  3. ಅಲ್ಪಾರೋಗ್ಯದ; ಸೂಕ್ಷ್ಮ ಪ್ರಕೃತಿಯ.
  4. ನೈತಿಕ ದೌರ್ಬಲ್ಯದ; ಸುಲಭವಾಗಿ ಮನಸೋಲುವ ; ಪ್ರಲೋಭನೆಗೆ ವಶವಾಗುವ; ದುರ್ಮೋಹ ತಡೆಯಲಾರದ; ದುಷ್ಪ್ರೇರಣೆಗೆ ಒಳಗಾಗುವ.
  5. (ಪ್ರಾಚೀನ ಪ್ರಯೋಗ) (ಹೆಂಗಸಿನ ವಿಷಯದಲ್ಲಿ ಸೌಮ್ಯೋಕ್ತಿ) ದುರ್ಬಲ ಮನಸ್ಸಿನ; ನಡತೆ ಜಾರಿದ; ಶೀಲಗೆಟ್ಟ.
See also 1frail  2frail
3frail ಹ್ರೇಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) ಹೆಂಗಸು.