fragmentation ಹ್ರಾಗ್ಮಂ(ಗ್ಮೆಂ)ಟೇಷನ್‍
ನಾಮವಾಚಕ
  1. ಛಿದ್ರೀಕರಣ; ಶಕಲೀಕರಣ; ವಿಘಟನ; ವಿಚ್ಚೇದನ; ತುಂಡುತುಂಡಾಗಿ ಒಡೆಯುವುದು ಯಾ ಒಡೆದುಹೋಗುವುದು: fragmentation bomb ಛಿದ್ರಕಬಾಂಬು; ಸ್ಫೋಟಗೊಂಡಾಗ ಚೂರುಚೂರಾಗಿ ಒಡೆದು ಹಾರುವ, ಛಿದ್ರವಾಗುವ ಬಾಂಬು.
  2. ವಿಚ್ಛೇದನ; ವಿಘಟನೆ; ಮನಸ್ಸಿನ ಯಾ ಚರ್ಯೆಯ ಯಾ ಸಾಮಾಜಿಕ ಸಂಬಂಧಗಳ – ವಿಘಟನೆ, ಅವ್ಯವಸ್ಥೆ, ಕುಸಿತ.