See also 2fragment
1fragment ಹ್ರಾಗ್ಮಂಟ್‍
ನಾಮವಾಚಕ
  1. (ಒಡೆದ, ಮುರಿದ, ಕಳಚಿಹೋದ) ತುಂಡು; ತುಣುಕು: ಚೂರು; ಮುರುಕು; ಖಂಡ; ಶಕಲ.
  2. (ನಷ್ಟವಾಗಿ ಹೋದ ಒಂದು ಪೂರ್ಣಕೃತಿಯ) ಚೂರುಪಾರು; ಉಳಿಕೆ ಅವಶೇಷ.
  3. (ಮುಖ್ಯವಾಗಿ ಒಂದು ಗ್ರಂಥದ, ಲೇಖನದ, ಕಲಾಕೃತಿಯ) ಅವಶಿಷ್ಟ(ಭಾಗ); ಅವಶೇಷ.
See also 1fragment
2fragment ಹ್ರಾಗ್ಮೆಂಟ್‍
ಸಕರ್ಮಕ ಕ್ರಿಯಾಪದ
  1. ಒಡೆ; ಛಿದ್ರಗೊಳಿಸು; ಚೂರುಚೂರಾಗಿಸು; ಛಿನ್ನಭಿನ್ನ ಮಾಡು.
  2. ವಿಚ್ಛಿನ್ನಗೊಳಿಸು; ಒಡೆದು ಬೇರೆ ಮಾಡು; ಪ್ರತ್ಯೇಕಗೊಳಿಸು.
ಅಕರ್ಮಕ ಕ್ರಿಯಾಪದ
  1. ಒಡೆದುಹೋಗು; ಛಿದ್ರವಾಗು; ಭಿನ್ನವಾಗು; ಚೂರುಚೂರಾಗು.
  2. ವಿಚ್ಛಿನ್ನವಾಗು; ವಿಚ್ಛೇದಗೊಳ್ಳು; ಒಡೆದು – ಬೇರೆಯಾಗು, ಪ್ರತ್ಯೇಕವಾಗು.