fragility ಹ್ರಜಿಲಿಟಿ
ನಾಮವಾಚಕ
  1. ಸುಲಭವಾಗಿ ಒಡೆಯುವಿಕೆ; ತುಂಡುತುಂಡಾಗುವಿಕೆ; ಭಿದುರತೆ.
  2. ದುರ್ಬಲತೆ.
  3. ಸುಲಭವಾಗಿ ನಾಶವಾಗುವಂತಿರುವಿಕೆ; ಸುಲಭನಾಶ್ಯತೆ.
  4. ಸೂಕ್ಷ್ಮತೆ; ನಾಜೂಕು ರಚನೆಯುಳ್ಳದ್ದಾಗಿರುವುದು.