fragilely ಹ್ರಾಜೈಲ್‍ಲಿ
ಕ್ರಿಯಾವಿಶೇಷಣ
  1. ಸುಲಭವಾಗಿ ಒಡೆಯುವಂತೆ; ಭಿದುರವಾಗಿ.
  2. ದುರ್ಬಲವಾಗಿ.
  3. ಸುಲಭವಾಗಿ ನಾಶವಾಗುವಂತೆ.
  4. ಸೂಕ್ಷ್ಮವಾಗಿ; ನಾಜೂಕಾಗಿ.