fragile ಹ್ರಾಜೈಲ್‍
ಗುಣವಾಚಕ
  1. ಭಿದುರ; ಭಂಗುರ; ಸುಲಭವಾಗಿ – ಒಡೆಯುವ, ತುಂಡುತುಂಡಾಗುವ, ಚೂರುಚೂರಾಗುವ.
  2. ದುರ್ಬಲ; ಅದೃಢಾಂಗದ.
  3. ಸುಲಭವಾಗಿ – ನಾಶವಾಗುವ, ಹಾಳಾಗುವ.
  4. ಸೂಕ್ಷ; ನಾಜೂಕು ರಚನೆಯ.