fraenum ಹ್ರೀನಮ್‍
ನಾಮವಾಚಕ
(ಬಹುವಚನ fraena ಉಚ್ಚಾರಣೆ ಹ್ರೀನ).

(ಶರೀರ ವಿಜ್ಞಾನ) ಹ್ರೀನಮ್‍; (ಯಾವುದೇ ಅಂಗದ ಚಲನೆಯನ್ನು ತಡೆಯುವ) ನಿರೋಧಕ ಅಸ್ಥಿರಜ್ಜು.