fracto- ಹ್ರಾರ್ಕ್ಟೊ-
ಸಮಾಸ ಪೂರ್ವಪದ

(ಪವನಶಾಸ್ತ್ರ, ಮೋಡಗಳ ವಿಷಯದಲ್ಲಿ) ತುಂಡುತುಂಡಾಗಿರುವ; ಭಗ್ನ; ಛಿನ್ನ; ವಿಚ್ಛಿನ್ನ; ಒಡೆದಿರುವ: fracto-cumulus ಛಿನ್ನ ಮೇಘರಾಶಿ.