fractiousness ಹ್ರಾಕ್‍ಷಸ್‍ನಿಸ್‍
ನಾಮವಾಚಕ
  1. ಕಟ್ಟುಪಾಡಿಗೆ ಸಗ್ಗದಿರುವಿಕೆ; ಹತೋಟಿ ಈರಿರುವುದು; ಅಂಕೆ ಇಲ್ಲದಿರುವುದು.
  2. ಸಮಾಧಾನಗೆಡುವಿಕೆ; ಕೋಪಗೊಳ್ಳುವಿಕೆ.
  3. ಸಿಡಿಗುಟ್ಟುವುದು; ಸಿಡುಕತನ; ರೇಗಾಟ.