fractionate ಹ್ರಾಕ್‍ಷನೇಟ್‍
ಸಕರ್ಮಕ ಕ್ರಿಯಾಪದ
  1. (ರಸಾಯನವಿಜ್ಞಾನ) ಅಂಶೀಕರಿಸು; ಆಂಶಿಕ ಆಸವನ, ಆಂಶಿಕ ಸ್ಫಟಿಕೀಕರಣ, ಮುಂತಾದ ವಿಧಾನಗಳಿಂದ ಮಿಶ್ರಣವನ್ನು ಘಟಕಗಳಾಗಿ ಬೇರ್ಪಡಿಸು.
  2. ವಿಭಾಗಿಸು; ಭಾಗಗಳಾಗಿ ಒಡೆ.