fracas ಹ್ರಾಕಾ
ನಾಮವಾಚಕ
(ಬಹುವಚನ ಅದೇ; ಉಚ್ಚಾರಣೆ ಹ್ರ್ಯಾಕಾಸ್‍)
  1. ಕೂಗಾಟದ – ಜಗಳ, ವ್ಯಾಜ್ಯ.
  2. ಗಲಾಟೆ; ಗದ್ದಲ; ಗೊಂದಲ; ಹುಯಿಲು; ದೊಂಬಿ.