foyer ಹಾಏ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ವಿರಾಮಖಾನೆ; ವಿರಾಮಕೋಣೆ; ನಾಟ್ಯಾರಾಮಕೋಣೆ; ನಾಟಕಶಾಲೆ ಮೊದಲಾದವುಗಳಲ್ಲಿ ಪ್ರೇಕ್ಷಕರು ವಿರಾಮಕಾಲದಲ್ಲಿ ಬಳಸುವ ದೊಡ್ಡ ಕೋಣೆ.
  2. ಪ್ರವೇಶಹಜಾರ; ಹೋಟೆಲು ಮೊದಲಾದವುಗಳ ಪ್ರವೇಶದಲ್ಲಿರುವ ಹಜಾರ, ಅಂಗಳ.