See also 2foxtrot
1foxtrot ಹಾಕ್ಸ್‍ಟ್ರಾಟ್‍
ನಾಮವಾಚಕ

ನರಿನೃತ್ಯ:

  1. ನಿಧಾನ ಹಾಗೂ ತ್ವರಿತ ಗತಿಯ ಹೆಜ್ಜೆ ಹಾಕಿ ಕುಣಿಯುವ, ಅಮೆರಿಕದ ಒಂದು ಬಗೆಯ ಕುಣಿತ, ನೃತ್ಯ.
  2. ಈ ಕುಣಿತದ ಸಂಗೀತ.
See also 1foxtrot
2foxtrot ಹಾಕ್ಸ್‍ಟ್ರಾಟ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ foxtrotted, ವರ್ತಮಾನ ಕೃದಂತ foxtrotting).

ನರಿನೃತ್ಯ ಮಾಡು.