foxing ಹಾಕ್ಸಿಂಗ್‍
ನಾಮವಾಚಕ
  1. ಹಳೆಯ ಪುಸ್ತಕದ ಹಾಳೆ ಮೊದಲಾದವು (ಕಂದುಬಣ್ಣದ ಚುಕ್ಕೆಗಳಿಂದ) ಬಣ್ಣಗೆಡುವುದು.
  2. ಬೂಟ್ಸಿನ ಮೇಲುಹೊದಿಕೆ ಭಾಗವನ್ನು ರಿಪೇರಿಮಾಡುವುದು ಯಾ ಇನ್ನೊಂದು ಚರ್ಮದ ತುಂಡು ಸೇರಿಸಿ ಅಲಂಕರಿಸುವುದು.