foxiness ಹಾಕ್ಸಿನಿಸ್‍
ನಾಮವಾಚಕ
  1. ನರಿಯಂತಿರುವಿಕೆ.
  2. ಕುಯುಕ್ತಿತನ.
  3. ಉಜ್ಜ್ವಲ ಬಣ್ಣ ಹಾಕಿರುವಿಕೆ.
  4. (ಕೊಳೆಯುವಿಕೆ, ತೇವ, ಕಾಡಿಗೆರೋಗ, ಮೊದಲಾದವುಗಳಿಂದ) ಬಣ್ಣಗೆಟ್ಟಿರುವಿಕೆ; ಕಂದು ತಿರುಗಿರುವಿಕೆ.