foxhole ಹಾಕ್ಸ್‍ಹೋಲ್‍
ನಾಮವಾಚಕ
  1. (ಸೈನ್ಯ) ನೆಲಗಂಡಿ; ಬಾಣ, ಗುಂಡು, ಕ್ಷಿಪಣಿ, ಮೊದಲಾದವುಗಳಿಂದ ರಕ್ಷಣೆ ಪಡೆಯಲು ಯಾ ಬಾಣ, ಗುಂಡು, ಕ್ಷಿಪಣಿ, ಮೊದಲಾದವನ್ನು ನೆಲದೊಳಗಿನಿಂದ ಹಾರಿಸಲು ಮಾಡಿದ ಕಂಡಿ, ರಂಧ್ರ.
  2. (ರೂಪಕವಾಗಿ) (ಅಪಾಯ ಯಾ ತೊಂದರೆಯಿಂದ ತಪ್ಪಿಸಿಕೊಳ್ಳಲು ಅಡಗಿಕೊಳ್ಳುವ) ರಕ್ಷಣಸ್ಥಾನ; ಆಶ್ರಯ; ಮರೆದಾಣ; ಗೋಪ್ಯಸ್ಥಾನ.