fox-terrier ಹಾಕ್ಸ್‍ಟೆರಿಅರ್‍
ನಾಮವಾಚಕ

ನರಿನಾಯಿ; ನರಿಯನ್ನು ಬಿಲದಿಂದ ಹೊರಡಿಸಲು ಉಪಯೋಗಿಸುವ, ಸಾಮಾನ್ಯವಾಗಿ ಮುದ್ದು ಪ್ರಾಣಿಯಾಗಿ ಸಾಕುವ, ಮೋಟು ಕೂದಲಿನ ನಾಯಿಜಾತಿ. Figure: fox-terrier