fowler ಹೌಲರ್‍
ನಾಮವಾಚಕ

ಹಕ್ಕಿ ಹಿಡುಕ ಯಾ ಬೇಡ; ಹಕ್ಕಿಶಿಕಾರಿಗಾರ; ಕಾಡುಕೋಳಿ ಯಾ ಹಕ್ಕಿ ಹಿಡಿಯುವವ ಯಾ ಹೊಡೆಯುವವ.