fowl-run ಹೌಲ್‍ರನ್‍
ನಾಮವಾಚಕ
  1. ಕೋಳಿಬಯಲು; ಕೋಳಿ ಅಂಗಳ; ಕೋಳಿಗಳ ಓಡಾಟದ ಸ್ಥಳ.
  2. ಕೋಳಿ(ಸಾಕಣೆ) ಕೇಂದ್ರ; ಕುಕ್ಕುಟ(ವರ್ಧನೆ) ಕೇಂದ್ರ; ಕೋಳಿ ಸಾಕುವ ಸ್ಥಳ.