See also 2fourteenth
1fourteenth ಹೋರ್ಟೀನ್ತ್‍
ಗುಣವಾಚಕ
  1. ಹದಿನಾಲ್ಕನೆಯ.
  2. ಹದಿನಾಲ್ಕರಲ್ಲಿ ಒಂದು ಭಾಗವಾದ.
See also 1fourteenth
2fourteenth ಹೋರ್ಟೀನ್ತ್‍
ನಾಮವಾಚಕ
  1. ಚತುರ್ದಶಿ; ಹದಿನಾಲ್ಕನೆಯ ದಿನ, ತಾರೀಖು, ಮೊದಲಾದವು.
  2. ಚತುರ್ದಶೀಯ; ಹದಿನಾಲ್ಕರಲ್ಲಿ ಒಂದು ಭಾಗ: one fourteenth of the total ಮೊತ್ತದ ಹದಿನಾಲ್ಕನೆ ಒಂದು ಭಾಗ.