foursome ಹೋರ್‍ಸಮ್‍
ನಾಮವಾಚಕ
  1. (ಗಾಲ್ಫ್‍) ಜತೆಯಾಟ; ಎರಡು ಜತೆ ಆಟಗಾರರು ಆಡುವ, ಆಯಾ ಜತೆಗಾರರು ಒಂದೇ ಚೆಂಡನ್ನು ಹೊಡೆಯುವ, ಗಾಲ್ಫ್‍ ಆಟ.
  2. ಚತುಷ್ಕ; ನಾಲ್ಕು ಮಂದಿಯ ಗುಂಪು ಕೂಟ, ಯಾ ನೃತ್ಯ.