four-wheel ಹೋರ್‍ವೀಲ್‍
ಗುಣವಾಚಕ
  1. ನಾಲ್ಕು ಚಕ್ರಗಳಿರುವ.
  2. (ವಾಹನದ ಬ್ರೇಕು ಯಾ ಚಾಲನ ವ್ಯವಸ್ಥೆಯ ವಿಷಯದಲ್ಲಿ) ನಾಲ್ಕು ಚಕ್ರಗಳ ಮೇಲೆ ಕೆಲಸ ಮಾಡುವ.