four-stroke ಹೋರ್‍ಸ್ಟ್ರೋಕ್‍
ಗುಣವಾಚಕ

ನಾಲ್ಕು ಹೊಡೆತಗಳ; ನಾಲ್ಕು ವರಿಸೆಗಳ; ಚತುರಾಘಾತದ; (ಅಂತರ್ದಹನ ಯಂತ್ರದ ವಿಷಯದಲ್ಲಿ) ಇಂಧನದ ಒಳಸೆಳೆತ, ಸಂಪೀಡನ, ದಹನ, ನಿಷ್ಕಾಸ – ಈ ನಾಲ್ಕು ಬಗೆಯ ಆಘಾತಗಳ ಚಕ್ರೀಯ ಕ್ರಿಯೆಗಳುಳ್ಳ.