four-star ಹೋರ್‍ಸ್ಟಾರ್‍
ಗುಣವಾಚಕ
  1. ಅತ್ಯಂತ ಶ್ರೇಷ್ಠ; ಉತ್ಕೃಷ್ಟ.
  2. (ಸೈನ್ಯ) ನಾಲ್ಕು ನಕ್ಷತ್ರದ (ಲಾಂಛನದ); ಜನರಲ್‍ ಯಾ ಅಡ್ಮಿರಲ್‍ ಪದವಿಯ.