four-poster ಹೋರ್‍ಹೋಸ್ಟರ್‍
ನಾಮವಾಚಕ
  1. ನಾಲ್ಕು ಚಪ್ಪರಗಾಲಿನ ಮಂಚ; ಪರದೆಯನ್ನು ಹಾಕಲು ನಾಲ್ಕು ಕಂಬಗಳಿರುವ ಮಂಚ. Figure: four-poster
  2. ನಾಲ್ಕು ಕೂವೆಯ ಹಡಗು.