four-letter ಹೋರ್‍ಲೆಟರ್‍
ಗುಣವಾಚಕ

ನಾಲ್ಕಕ್ಷರದ ಚತುರಕ್ಷರದ; ಲೈಂಗಿಕಕ್ರಿಯೆ ಯಾ ಮಲಮೂತ್ರ ವಿಸರ್ಜನೆಗೆ ಸಂಬಂಧಿಸಿದ ಕ್ರಿಯೆಗಳನ್ನು ಸೂಚಿಸಲು ಬಳಸುವ, ನಾಲ್ಕು ಅಕ್ಷರಗಳ ಇಂಗ್ಲಿಷ್‍ ಪದಗಳಿಗೆ ಸಂಬಂಧಿಸಿದ. ಉದಾಹರಣೆಗೆ cunt, piss, fuck, ಮೊದಲಾದವು.

ಪದಗುಚ್ಛ

four-letter word ನಾಲ್ಕಕ್ಷರಿ; ಚತುರಕ್ಷರ ಪದ; ಲೈಂಗಿಕ ಕ್ರಿಯೆ ಯಾ ಮಲಮೂತ್ರ ವಿಸರ್ಜನೆ ಕ್ರಿಯೆಗಳಿಗೆ ಸಂಬಂಧಿಸಿದ, ನಾಲ್ಕು ಅಕ್ಷರಗಳುಳ್ಳ ಅಶ್ಲೀಲವೆಂದು ಭಾವಿಸಲಾದ ಪದ: cunt, piss, ಮೊದಲಾದವು.