four-leaf ಹೋರ್‍ಲೀಹ್‍
ನಾಮವಾಚಕ

ಚತುಷ್ಪರ್ಣಿ; ನಾಲ್ಕೆಲೆಗ; ಮೂರರ ಬದಲು ನಾಲ್ಕೆಲೆಗಳ ದಳಗಳುಳ್ಳ, ಶುಭಸೂಚಕವೆಂದು ಭಾವಿಸಲಾದ ಲವಂಗದೆಲೆ.

ಪದಗುಚ್ಛ

four-leaved clover = four-leaf.