four-in-hand ಹೋರ್‍ ಇನ್‍ ಹ್ಯಾಂಡ್‍
ನಾಮವಾಚಕ
  1. ಒಬ್ಬನೇ ನಡೆಸುವ ನಾಲ್ಕು ಕುದುರೆ ಸಾರೋಟು, ಬಂಡಿ.
  2. (ಅಮೆರಿಕನ್‍ ಪ್ರಯೋಗ) ಗಂಟಿನ ಜೊತೆಗೆ ಎರಡು ತುದಿಗಳು ಒಂದರ ಮೇಲೊಂದು ಕೂತಿರುವಂತೆ ಧರಿಸುವ ಕಂಠಬಂಧ, ನೆಕ್‍ಟೈ.