four-handed ಹೋರ್‍ಹ್ಯಾಂಡಿಡ್‍
ಗುಣವಾಚಕ
  1. (ಕಪಿಗಳ ವಿಷಯದಲ್ಲಿ) ನಾಲ್ಕು ಕೈಗಳುಳ್ಳ.
  2. (ಆಟ) ನಾಲ್ಕು ಮಂದಿ ಆಡುವ.
  3. (ಸಂಗೀತ) ನಾಲ್ಕು ಕೈಗಳ; ಇಬ್ಬರು ಬಾಜಿಸುವ, ನುಡಿಸುವ.