See also 2four-fold
1four-fold ಹೋರ್‍ಹ್ಲೋಲ್ಡ್‍
ಗುಣವಾಚಕ

ನಾಲ್ಕುಮಡಿ; ನಾಲ್ಕರಷ್ಟು; ಚತುರ್ಗುಣ; ಚತುರ್ಗುಣಿತ.

See also 1four-fold
2four-fold ಹೋರ್‍ಹೋಲ್ಡ್‍
ಕ್ರಿಯಾವಿಶೇಷಣ

ನಾಲ್ಕುಮಡಿಯಾಗಿ; ನಾಲ್ಕರಷ್ಟು; ಚತುರ್ಗುಣವಾಗಿ.