four-flush ಹೋರ್‍ಹ್ಲಷ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ನಾಲ್ಕೆಲೆ ಕೈ; ಹೋಕರ್‍ ಆಟದಲ್ಲಿ ಒಬ್ಬನಲ್ಲಿ ಒಂದೇ ರಂಗಿನ ಐದು ಎಲೆಗಳಿಗೆ ಬದಲು ನಾಲ್ಕು ಎಲೆಗಳು ಇರುವ, ಹೆಚ್ಚು ಕಡಮೆ ನಿಷ್ಪ್ರಯೋಜಕ ಆಟಗಾರ.