four-eyed ಹೋರ್‍ಐಡ್‍
ಗುಣವಾಚಕ
  1. ಚತುರಕ್ಷಿಯ; ನಾಲ್ಕು ಕಣ್ಣಿರುವ ಯಾ ನಾಲ್ಕು ಕಣ್ಣುಗಳಿರುವಂತೆ ಕಾಣುವ.
  2. (ಕೆಲವೊಮ್ಮೆ ತುಚ್ಛವಾಗಿ) ನಾಲ್ಕು ಕಣ್ಣಿನ; ಕನ್ನಡಕ ಧರಿಸಿದ: getting tired of being called a four-eyed weakling ನಾಲ್ಕು ಕಣ್ಣಿನ ನರಪೇತಲ ಎಂದು ಅನ್ನಿಸಿಕೊಂಡು ಬೇಸರವಾದ.