four-H ಹೋರ್‍ಎಚ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ) ನಾಲ್ಕು – ಎಚ್‍ ಸಂಘದ ಯಾ ನಾಲ್ಕು – ಎಚ್‍ ಯೋಜನೆಯ; ಹಳ್ಳಿಯ ಯುವಕರಿಗೆ ಬೇಸಾಯ ಮತ್ತು ಪೌರತ್ವಗಳ ಬಗ್ಗೆ ಶಿಕ್ಷಣ ನೀಡುವ, ಅಮೆರಿಕದ ಬೇಸಾಯ ಇಲಾಖೆಯು ತಲೆ (head), ಹೃದಯ (heart), ಕೈಗಳು (hands) ಮತ್ತು ಆರೋಗ್ಯ(health)ಗಳನ್ನು ಸುಧಾರಿಸುವ ಉದ್ದೇಶದಿಂದ ಆರಂಭಿಸಿದ ಸಂಘದ ಯಾ ಯೋಜನೆಯ.