fountained ಹೌಂಟಿ(ಟ)ನ್ಡ್‍
ಗುಣವಾಚಕ
  1. (ನೀರಿನ) ಬುಗ್ಗೆ, ಚಿಲುಮೆ, ಊಟೆ, ಒರತೆಗಳು – ಇರುವ.
  2. ಜೀರ್ಕಳಿ, ನೀರಿನ ಜೀರ್ಕೊಳವಿ, ಕಾರಂಜಿ, ಧಾರಾಯಂತ್ರ, ಮೊದಲಾದವು ಇರುವ.