See also 2fount
1fount ಹೌಂಟ್‍
ನಾಮವಾಚಕ
  1. (ಕಾವ್ಯಪ್ರಯೋಗ ಯಾ ರೂಪಕವಾಗಿ)
    1. ಊಟೆ; ಒರತೆ; ಚಿಲುಮೆ; ಬುಗ್ಗೆ.
    2. ಮೂಲ; ಉತ್ಪತ್ತಿ; ಉಗಮಸ್ಥಾನ.
  2. ತೈಲದಾನಿ; ದೀಪದಲ್ಲಿ ಎಣ್ಣೆ ಇರುವ ಬುಡ್ಡಿ.
  3. ಮಸಿನಾಳ; ಶಾಯಿಕೊಳವೆ; ಪೆನ್ನಿನಲ್ಲಿ ಮಸಿ ಯಾ ಶಾಯಿ ತುಂಬಿರುವ ಕೊಳವೆ.
See also 1fount
2fount ಹೌಂ(ಹಾಂ)ಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಮುದ್ರಣ) ಅಚ್ಚುಮೊಳೆಯ ಮಾದರಿ; ಒಂದೇ ಮಾಟದ ಮತ್ತು ಅಳತೆಯ ಅಚ್ಚಿನ ಮೊಳೆಗಳು.