foundry ಹೌಂಡ್ರಿ
ನಾಮವಾಚಕ
  1. ಎರಕ; ಎರಕಗಾರಿಕೆ; ಎರಕಹೊಯ್ಯುವ – ಕಲೆ, ಕಸುಬು; ಎರಕದ ಕೆಲಸ.
  2. ಎರಕಹೊಯ್ದ ವಸ್ತುಗಳು.
  3. ಎರಕಾಗಾರ; ಎರಕದ ಮನೆ; ಎರಕಗೃಹ; ಲೋಹ ಯಾ ಗಾಜನ್ನು ಎರಕಹೊಯ್ಯುವ ಕಟ್ಟಡ.