foundling ಹೌಂಡ್ಲಿಂಗ್‍
ನಾಮವಾಚಕ

ತಬ್ಬಲಿಕೂಸು; ಬೀದಿಕೂಸು; ಅನಾಥಶಿಶು; ತಂದೆತಾಯಿ ಗೊತ್ತಿಲ್ಲದ ಯಾ ತೊರೆದುಬಿಟ್ಟ ಕೂಸು.