foundationer ಹೌಂಡೇಷನರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ದತ್ತಿವಿದ್ಯಾರ್ಥಿ; ದತ್ತಿಯ ಶಾಲೆ ಯಾ ಕಾಲೇಜಿನಲ್ಲಿ ಅದರ ನಿಧಿಯಿಂದ ಪ್ರಯೋಜನ ಪಡೆಯುವವ.