foundation-stone ಹೌಂಡೇಷನ್‍ಸ್ಟೋನ್‍
ನಾಮವಾಚಕ
  1. ಅಡಿಗಲ್ಲು; ಅಸ್ತಿಭಾರ ಶಿಲೆ; ಮುಖ್ಯವಾಗಿ ಸಮಾರಂಭದಲ್ಲಿ ಹಾಕಿದ ಕಲ್ಲು.
  2. (ರೂಪಕವಾಗಿ) ಅಡಿಗಲ್ಲು; ಅಡಿಪಾಯ; ತಳಪಾಯ; ಆಧಾರ; ಬುನಾದಿ.