foundation-muslin ಹೌಂಡೇಷನ್‍ ಮಸ್ಲಿನ್‍
ನಾಮವಾಚಕ

ಬಿಗಿಬಲೆ; ಉಡುಪು ಮತ್ತು ಹೆಂಗಸಿನ ಟೋಪಿ (ಕುಲಾಯಿ)ಗಳು ಮಡಿಸಿಹೋಗದಂತೆ ಮಾಡಲು ಬಳಸುವ, ಅಂಟು ಸವರಿದ ಬಿರುಸುಬಟ್ಟೆ.