foulness ಹೌಲ್‍ನಿಸ್‍
ನಾಮವಾಚಕ
  1. ಹೊಲಸುತನ; ಹೇಸಿಕೆ ಸ್ಥಿತಿ; ಹೇಯತನ.
  2. ಕ್ರೌರ್ಯ; ಘೋರತೆ; ಭೀಕರತೆ.
  3. ಹೊಲಸು; ಹೇಸಿಕೆ; ಕೊಳಕು ಪದಾರ್ಥ.
  4. ಹೇಯ ನೀಚತನ; ಅಸಹ್ಯಕರವಾದ ದುರುಳತನ.